Next Toronto Yakshagana show on Sat, Nov 4th, 5PM, 80 Brydon Dr
ತಪ್ಪು ತಿದ್ದುಪಡಿ:
1. ಚಿತ್ರ ಪುಟ ಮದ್ದಲೆ: ಮದ್ದಲೆ ಚಿತ್ರದ ಕೆಳಗೆ ಪೆಟ್ಟಿನ ಹೆಸರು ತಿ ಮತ್ತು ರ ದ ಬದಲು ತ ಮತ್ತು ರಿ ಆಗಬೇಕು (ತಿ ಬದಲು ತ - ರ ಬದಲು ರಿ).
2. ದರ್ಬಾರಿ ರಾಗದಲ್ಲಿ ಗಾಂಧಾರ ಕೋಮಲ, ತೀವ್ರ ಅಲ್ಲ. ಗ೩ ರ ಬದಲು ಗ೨ ಎಂದಾಗಬೇಕು.
3. ರಾಗದ ಅಧ್ಯಾಯದಲ್ಲಿ ಕೆಲವೊಂದುಕಡೆ ಜಾಡವ ಎಂದಿದೆ. ಅದು ಔಡವ ಎಂದಾಗಬೇಕು. ಅಂದರೆ ಐದು ಸ್ವರ ಇರುವ ಎಂಬ ಅರ್ಥ.
4.
ವೀಡಿಯೋ ದಾಖಲೆ
This is a reserved page for video demonstrations and documentaries related to the book by Hosthota Manjunatha Bhagavata -- Yakshagana Shikshana Lakshana published by Yakshamitra Toronto
ಪುಸ್ತಕ ಬಿಡುಗಡೆ ವೀಡಿಯೋ